ಹ್ಯಾಪಿ ನ್ಯೂ ಇಯರ್ (: ) 2017ರ ಪನ್ನಗ ಭರಣ ನಿರ್ದೇಶಿಸಿ, ವನಜಾ ಪಾಟೀಲ್ ನಿರ್ಮಿಸಿರುವ ಕನ್ನಡ ಭಾಷೆಯ ಚಿತ್ರ. ತಾರಾಗಣದಲ್ಲಿ ಬಿ.ಸಿ. ಪಾಟೀಲ್, ಸಾಯಿ ಕುಮಾರ್, ವಿಜಯ್ ರಾಘವೇಂದ್ರ, ದಿಗಂತ್, ಧನಂಜಯ್, ಸುಧಾರಾಣಿ, ಶೃತಿ ಹರಿಹರನ್, ಸೋನು ಗೌಡ ಮುಂತಾದವರು ಇದ್ದಾರೆ. ರಘು ದೀಕ್ಷಿತ್ ಸಂಗೀತ ನೀಡಿದ್ದಾರೆ ಮತ್ತು ತ್ರಿಲರ್ ಮಂಜು ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ. == ==